Sale!
In Stock

DESHI BOILER [50L]

Original price was: ₹13,200.00.Current price is: ₹12,500.00.

Category:

Description

No power. No Gas. No Solar

ದಿನದ 24 ಗಂಟೆಯೂ ಬಿಸಿನೀರು ಪಡೆಯಬಹುದು.

ಮನೆಯ ಯಾವುದೇ ಭಾಗದಲ್ಲಾದರೂ ಅಳವಡಿಸಬಹುದು.

DESHI Boiler 50L capacity

10 ನಿಮಿಷದಲ್ಲಿ ಬಿಸಿನೀರು ದೊರೆಯುತ್ತದೆ
ನಿಮ್ಮಲ್ಲಿ ದೊರೆಯುವ ಕಸ ಕಡ್ಡಿ. ತೆಂಗಿನ ಬುಂಡೆ ತೆಂಗಿನನಾರು, ಜೋಳದ ದಂಟು, ವೇಸ್ಟೇಜ್ ಸೌದೆಗಳು ಕಾಡುಸೌದೆ ಅಥವಾ ಎಲ್ಲಾ ತರದ ಸೌದೆಗಳನ್ನು ಸಹ ಹಾಕಬಹುದು

ರಾಜ್ಯದ ಯಾವುದೇ ಭಾಗಕ್ಕಾದರೂ VRL ಮೂಲಕ ಕಳಿಸಲಾಗುತ್ತದೆ

ಇದರ ವಿಡಿಯೋ ನೋಡಲು ಕೆಳಗಿನ ಲಿಂಕ್ ಗಳನ್ನು ಅನ್ನು ಟಚ್ ಮಾಡಿ


Additional information

Weight50 kg
Dimensions110 × 120 cm

Reviews

There are no reviews yet.

Be the first to review “DESHI BOILER [50L]”

Your email address will not be published. Required fields are marked *